ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಡಬ: ಬಪ್ಪನಾಡು ಮೇಳದ ಕಲಾವಿದನಿಗೆ ಪಟ್ಲ ಯಕ್ಷಾಶ್ರಯ ದ ಮನೆ ಹಸ್ತಾಂತರ

ಕಡಬ: ಪಟ್ಲ ಫೌಂಡೇಶನ್ ವತಿಯಿಂದ ಪ್ರತಿಷ್ಠಿತ ಮುಂಬಯಿಯ ಉದ್ಯಮಿ MCOY ಕಂಪೆನಿಯ ಆಡಳಿತ ನಿರ್ದೇಶಕರಾದ ಕೆಎಂ ಶೆಟ್ಟಿ ಮಧ್ಯಗುತ್ತು ರವರ ಪ್ರಾಯೋಜಕತ್ವದಲ್ಲಿ ಬಪ್ಪನಾಡು ಮೇಳದ ಕಲಾವಿದ ಕಡಬ ಶ್ರೀನಿವಾಸ ರವರಿಗೆ ಪಟ್ಲ ಯಕ್ಷಾಶ್ರಯ ದ ಮನೆಯನ್ನು ಫೌಂಡೇಶನ್ ಪದಾಧಿಕಾರಿಗಳು ಕಡಬದಲ್ಲಿ ಹಸ್ತಾಂತರಿಸಿದರು.

ಈ ಸಂದರ್ಭ ಪಟ್ಲ ಸತೀಶ್ ಶೆಟ್ಟಿ, ಪುರುಷೋತ್ತಮ ಭಂಡಾರಿ ಅಡ್ಯಾರ್, ಪ್ರದೀಪ್ ಆಳ್ವಾ ಕದ್ರಿ, ರಾಧಾಕೃಷ್ಣ ನಾವಡರು, ಅಶ್ವಿತ್ ಸುಳ್ಯ ಘಟಕದ ಶ್ರೀನಾಥ್ ರೈ , ಪ್ರೀತಂ ರೈ, ರಮೇಶ್ ರೈ ಬೆಳ್ಳಾರೆ ಇವರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

28/05/2022 01:13 pm

Cinque Terre

1.64 K

Cinque Terre

0

ಸಂಬಂಧಿತ ಸುದ್ದಿ