ಮುಲ್ಕಿ: ಹಳೆಯಂಗಡಿ ಸಮೀಪದ ಪಾವಂಜೆ ನಾಗವೃಜ ಕ್ಷೇತ್ರ ಶ್ರೀ ಜ್ಞಾನ ಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಪೋಷಿತ ಯಕ್ಷಗಾನ ಮಂಡಳಿಯ ಎರಡನೇ ವರ್ಷದ ತಿರುಗಾಟ ಸಂಪನ್ನಗೊಂಡಿದ್ದು ಬುಧವಾರ ಶ್ರೀ ಕ್ಷೇತ್ರದಲ್ಲಿ ಸೇವೆಯಾಟ ನಡೆಯಿತು.
ಎರಡನೇ ವರ್ಷದಲ್ಲಿ ದೇವಿ ಮಹಾತ್ಮೆ ಮತ್ತು ಪೌರಾಣಿಕ ಪ್ರಸಂಗಗಳನ್ನು ಆಡಿದರೆ, ನೂತನ ಧರ್ಮ ಸಿಂಹಾಸನ ಮತ್ತು ರಾಜಕಾಕತೀಯ ಯಶಸ್ವೀಯಾಗಿ ಪ್ರದರ್ಶನಗೊಂಡಿದ್ದು ಮಾತ್ರವಲ್ಲದೆ, ಬೊಟ್ಟಿಕೆರೆ ಪುರುಶೋತ್ತಮ ಪೂಂಜರ ಸಾಕಷ್ಟು ಪ್ರಸಿದ್ದಿ ಪಡೆದ ಮೇಘ ಮಯೂರಿಯೂ ಒಂದು ಪ್ರದರ್ಶನ ಕಂಡಿತು.
Kshetra Samachara
25/05/2022 08:02 pm