ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಸ್ ಕೋಡಿ: ಭಕ್ತಿಭಾವದ ಸಾರ್ವಜನಿಕ ಶನಿ ಪೂಜೆ

ಮುಲ್ಕಿ: ಕಿನ್ನಿಗೋಳಿ ಸಮೀಪದ ಎಸ್ ಕೋಡಿಯ ಸಂಗಮ ಮಹಿಳಾ ಹಾಗೂ ಯುವತಿ ಮಂಡಲದ 9 ನೇ ವಾರ್ಷಿಕೋತ್ಸವದ ಪ್ರಯುಕ್ತ ಸಾರ್ವಜನಿಕ ಶನಿ ಪೂಜೆಯ ಎಸ್. ಕೋಡಿ ಸಂಗಮ ಸಮಾಜ ಭವನದಲ್ಲಿ ವಿಜ್ರಂಭಣೆಯಿಂದ ನಡೆಯಿತು.

ಸಂಘದ ಅಧ್ಯಕ್ಷೆ ಸುಶೀಲ, ಕಾರ್ಯದರ್ಶಿ ಸಾವಿತ್ರಿ, ಕೋಶಾಧಿಕಾರಿ ಮೋಹಿನಿ ಹಾಗೂ ಪದಾಧಿಕಾರಿಗಳು ಉಪಸ್ಥಿರಿದ್ದರು.

Edited By : PublicNext Desk
Kshetra Samachara

Kshetra Samachara

23/05/2022 02:29 pm

Cinque Terre

962

Cinque Terre

0

ಸಂಬಂಧಿತ ಸುದ್ದಿ