ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮತ್ತು ಬಜಪೆ ಶಾಂತಿ ಕಲಾ ಕೇಂದ್ರದ ಆಶ್ರಯದಲ್ಲಿ ವಿದುಷಿ ಸುಚಿತ್ರಾ ಹೊಳ್ಳರಿಂದ ನಡೆದ ಎರಡು ದಿನಗಳ ಸಂಗೀತ ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಂದ ಕಟೀಲು ದೇವರ ಎದುರು ಗಾಯನ ಸೇವೆ ನಡೆಯಿತು.
ಮೊಕ್ತೇಸರ ವಾಸುದೇವ ಆಸ್ರಣ್ಣ ಉದ್ಘಾಟಿಸಿದರು. ಅರ್ಚಕ ವೆಂಕಟರಮಣ ಆಸ್ರಣ್ಣ. ವಿದ್ವಾನ್ ಲಿಂಗಪ್ಪ ಸೇರಿಗಾರ್ ಕಲಾಕೇಂದ್ರದ ಚಂದ್ರಕಲಾ ಅಚಾರ್ಯ ಮತ್ತಿತರರಿದ್ದರು.
Kshetra Samachara
22/05/2022 12:13 pm