ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಲ್ಲಂಜೆ: ಸಾಧಕರಿಗೆ ಗೌರವ

ಮುಲ್ಕಿ: ಕಿನ್ನಿಗೋಳಿ ಸಮೀಪದ ಉಲ್ಲಂಜೆ ಶ್ರೀ ಕ್ಷೇತ್ರಕೊರಗಜ್ಜ ಮಂತ್ರದೇವತೆ ಚಾಮುಂಡೇಶ್ವರಿ ಗುಳಿಗ ವರ್ಷಾವಧಿ ನೇಮೋತ್ಸವ ಸಂದರ್ಭದಲ್ಲಿ ದೇವಿ ಪಾತ್ರಿ ಸತೀಶ್ ಪೂಜಾರಿ ಮಂಚಕಲ್ ರವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಪೂಜಾರಿ ,ಯಶೋಧರ ಶೆಟ್ಟಿ, ಬಾಲಕೃಷ್ಣ ಬಿಸಿ ರೋಡ್ ,ರವಿ ಬೆಳ್ತಂಗಡಿ , ಶೇಖರ ಪೂಜಾರಿ, ಶೇಖರ ಕಟೀಲು, ನವೀನ್ ಬ್ರಹ್ಮಾವರ, ವಸಂತ ಪೂಜಾರಿ ,ಅಪ್ಪಿ ಪೂಜಾರ್ತಿ ಮತ್ತಿತರರು ಉಪಸ್ಥಿತರಿದ್ದರು ಪ್ರಕಾಶ್ ಕಿನ್ನಿಗೋಳಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸುಮಿತ್ ಕುಮಾರ್ ಧನ್ಯವಾದ ಅರ್ಪಿಸಿದರು.

Edited By : PublicNext Desk
Kshetra Samachara

Kshetra Samachara

22/05/2022 11:22 am

Cinque Terre

1.61 K

Cinque Terre

0

ಸಂಬಂಧಿತ ಸುದ್ದಿ