ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು: ಭಕ್ತಿಭಾವದ ವೀಣಾವಾದನ

ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಕಲೈಮಾಮಣಿ ಶ್ರೀಮತಿ ಜಯಲಕ್ಷ್ಮೀ ಶೇಖರ್ ರವರಿಂದ ವೀಣಾವಾದನ ನಡೆಯಿತು. ಡಾ. ನಾಗಸಿಂಹ ಹಾಗೂ ಪನ್ನಗ ಶರ್ಮನ್ ಮೃದಂಗದಲ್ಲಿ ತ್ರಿಚಿ ಡಾ. ಕೆ. ಮುರಳಿ ಘಟಂನಲ್ಲಿ ಸಹಕರಿಸಿದರು.

Edited By : PublicNext Desk
Kshetra Samachara

Kshetra Samachara

15/05/2022 03:18 pm

Cinque Terre

2.18 K

Cinque Terre

0

ಸಂಬಂಧಿತ ಸುದ್ದಿ