ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಕೆಎಸ್ ರಾವ್ ನಗರ: ಶಾಫಿ ಜುಮಾ ಮಸಿದಿಯಲ್ಲಿ ಈದ್ ಉಲ್ ಫಿತ್ರ್ ಆಚರಣೆ

ಮುಲ್ಕಿ: ಮುಲ್ಕಿ ಸಮೀಪದ ಕೆಎಸ್ ರಾವ್ ನಗರ ಶಾಫಿ ಜುಮಾ ಮಸಿದಿಯಲ್ಲಿ ಈದ್ ಉಲ್ ಫಿತ್ರ್ ನಮಾಜ್ ಮಸೀದಿಯ ಖತೀಬರಾದ ಮೊಹಮ್ಮದ್ ಶರೀಫ್ ದಾರಿಮಿ, ಅಲ್ ಹೈಥಮಿ ರವರ ನೇತೃತ್ವದಲ್ಲಿ ನೆಡೆಯಿತು.

ಮಸೀದಿಯ ಅಧ್ಯಕ್ಷರಾದ ಮೊಹಮ್ಮದ್ ಹನೀಫ್, ಕಾರ್ಯದರ್ಶಿ ಮುಬೀನ್, ಮಾಜೀ ನ ಪಂ ಅದ್ಯಕ್ಷ ಬಿ ಎಮ್ ಆಸೀಫ್, ಮಸೀದಿಯ ಮಾಜಿ ಅದ್ಯಕ್ಷ ಮಸ್ತಾಫ ಎಂ ಕೆ, ಎಚ್ ರಫೀಕ್, ಅಮೊನಾಕ ಮತ್ತು ಜಮಾಹತ್ತಿನ ಬಂಧವರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

03/05/2022 05:41 pm

Cinque Terre

1.06 K

Cinque Terre

0

ಸಂಬಂಧಿತ ಸುದ್ದಿ