ಮುಲ್ಕಿ: ಹಳೆಯಂಗಡಿ ಸಮೀಪದ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ದೇವರ ಹಳೆಯಂಗಡಿ ಪೇಟೆ, ಹೊಯಿಗೆಗುಡ್ಡೆ ಸವಾರಿ ವಿವಿಧ ಬಿರುದಾವಳಿಗಳೊಂದಿಗೆ ವಿಜ್ರಂಭಣೆಯಿಂದ ನಡೆಯಿತು.
ಜಾತ್ರಾ ಮಹೋತ್ಸವದ ಪ್ರಯುಕ್ತ ಎ. 16 ಶನಿವಾರ ಶ್ರೀದೇವರ ಪಾವಂಜೆ ಗ್ರಾಮ ಸವಾರಿ, ಎ.17. ಭಾನುವಾರ ಬೆಳಿಗ್ಗೆ 10: 22ಕ್ಕೆ ಲಕ್ಷ ಮೋದಕ ಗಣಹೋಮ ದೊಂದಿಗೆ ವರಪ್ರದ ಗಣಪತಿ ದೇವರ ಪ್ರತಿಷ್ಠೆ, ಮಹಾರಂಗಪೂಜೆ, ಸಂಜೆ ಬಾಕಿಮಾರು ದೀಪ, ಕೆರೆದೀಪೋತ್ಸವ, ಎ.18 ಬೆಳಿಗ್ಗೆ 10.30ಕ್ಕೆ ಶ್ರೀದೇವರ ರಥಾರೋಹಣ, ಮಹಾ ಅನ್ನಸಂತರ್ಪಣೆ, ರಾತ್ರಿ ರಥೋತ್ಸವ, ಶಯನೋತ್ಸವ ನಡೆಯಲಿದೆ,
Kshetra Samachara
15/04/2022 06:14 pm