ಮುಲ್ಕಿ: ಗುಡ್ ಫ್ರೈಡೆ ಪೂರ್ವಭಾವಿಯಾಗಿ ನಡೆಯುವ ಗುರುವಾರದ ರಾತ್ರಿ ಭೋಜನ ಆಚರಣೆಯನ್ನು ಮುಲ್ಕಿ ಚರ್ಚ ನಲ್ಲಿ ನಡೆಸಲಾಯಿತು. ಡಿವೈನ್ ಕಾಲ್ ಸೆಂಟರ್ ಧರ್ಮಗುರು ಪಾ.ಅನಿಲ್ ಕಿರಣ್ ಕಾರ್ಯಕ್ರಮ ನಡೆಸಿದರು. ಮುಲ್ಕಿ ಚರ್ಚ್ ಧರ್ಮಗುರುಗಳಾದ ವಂ.ಸಿಲ್ವೆಸ್ಟರ್ ಡಿಕೋಸ್ಟಾ ಆಶೀರ್ವಚನ ನೀಡಿದರು. ಚರ್ಚು ಪಾಲನಾ ಮಂಡಳಿ ಉಪಾಧ್ಯಕ್ಷ ಓಸ್ವಲ್ಡ್ ಕೊರೆಯಾ,ಕಾರ್ಯದರ್ಶಿ ಜೋವಿನ್ ಪ್ರಕಾಶ್ ಡಿಸೋಜ, ವಾರ್ಡು ಗುರಿಕಾರರು ಧರ್ಮ ಸಭಾ ಸದಸ್ಯರು ಉಪಸ್ಥಿತರಿದ್ದರು
Kshetra Samachara
14/04/2022 08:33 pm