ಮುಲ್ಕಿ: ಕಿನ್ನಿಗೋಳಿ ವನಿತಾ ಸಮಾಜದಲ್ಲಿ ಮಹಿಳಾ ದಿನಾಚರಣೆ ಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮೂಲ್ಕಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಗಾಯತ್ರಿ ಎಸ್ ಉಡುಪ ಮತ್ತು ಡಾಕ್ಟರೇಟ್ ಪದವಿ ಪಡೆದ ಡಾ| ಸುಧಾರಾಣಿ ಶೆಟ್ಟಿ ಯವರನ್ನು ಗೌರವಿಸಲಾಯಿತು. ಮಲತಾ ಶೆಟ್ಟಿ , ರಾಧಾ ಶೆಣೈ, ಸಾವಿತ್ರಿ ಶೆಟ್ಟಿ , ರೋಹಿಣಿ ನವೀನ್, ಪೂಜಾ ನಾಯಕ್, ರಂಜನಿ ರಾವ್ ಮತ್ತಿತರರಿದ್ದರು.
Kshetra Samachara
28/03/2022 04:48 pm