ಮುಲ್ಕಿ: ವಿಶೇಷ ಮಕ್ಕಳು ದೇವರಿಗೆ ಸಮಾನ, ಅವರೊಂದಿಗೆ ಬಾಳಿ ಬದುಕಿದಾಗ ಜೀವನ ಸಾರ್ಥಕ ಎಂದು ಎಳಿಂಜೆ ಲವೀನಾ ಲೀಮಾ ಹೇಳಿದರು ಅವರು ತಮ್ಮ ಪುತ್ರ ಮಾ. ಎರೋನ್ ಅವರ ಹುಟ್ಟು ಹಬ್ಬವನ್ನು ಸೈಂಟ್ ಮೇರಿಸ್ ಕಿನ್ನಿಗೋಳಿ ವಿಶೇಷ ಮಕ್ಕಳ ಶಾಲೆಯ ಮಕ್ಕಳೊಂದಿಗೆ ಆಚರಿಸಿ ಮಾತನಾಡಿದರು. ಈ ಸಂದರ್ಭ ಪ್ರಜ್ಜಾ ಹರೀಶ್ ಶೆಟ್ಟಿ, ಹರೀಶ್ ಶೆಟ್ಟಿ, ಹ್ಯಾರಿಸ್ ಸೋನ್ಸ್, ಸುಭಾಷ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
22/03/2022 07:47 pm