ಮುಲ್ಕಿ: ಮುಲ್ಕಿ ಸಮೀಪದ ಕೊಲ್ನಾಡುವಿನಲ್ಲಿ ಮೂರು ದಿನಗಳ ಕಾಲ ನಡೆದ ರಾಜ್ಯಮಟ್ಟದ ಕೃಷಿಮೇಳ ಕೃಷಿಸಿರಿ 2022 ರಲ್ಲಿ ಜನ ಮಣಿನ ಪಾತ್ರೆಗಳನ್ನು ಖರೀದಿಸಲು ಮುಗಿಬಿದ್ದಿರುವ ದೃಶ್ಯ ಸಾಮಾನ್ಯವಾಗಿತ್ತು.
ಇನ್ನು ಮಣಿನಿಂದ ತಯಾರಿಸಿದ ನೀರಿನ ಲೋಟ, ಟೀ ಕಪ್, ನೀರಿನ ಮಗ್ಗ್ ಮತ್ತಿತರ ವಸ್ತುಗಳು ಆಕರ್ಷಣೀಯವಾಗಿದ್ದ ಕಾರಣ ಇವುಗಳನ್ನು ಕೊಳ್ಳಲು ಗ್ರಾಕರಿಂದ ಉತ್ತಮ ಸ್ಪಂದನೆ ಸಹ ದೊರಕಿದೆ.
Kshetra Samachara
14/03/2022 10:13 pm