ಮುಲ್ಕಿ: ಮುಲ್ಕಿ ಸಮೀಪದ ಕೊಲ್ನಾಡಿನಲ್ಲಿ ನಡೆಯುತ್ತಿರುವ ಕೃಷಿ ಸಿರಿ 2022 ಕೃಷಿ ಸಮ್ಮೇಳನದಲ್ಲಿ ಯಕ್ಷಾಭಿನಯ ಬಳಗ ಮಂಗಳೂರು ಬಡಗುತಿಟ್ಟು ಯಕ್ಷ ನೃತ್ಯ ಮತ್ತು ರಕ್ಷಿತ್ ಪಡ್ರೆ ಇವರ ಸಾರಥ್ಯದಲ್ಲಿ ಜಪ್ಪಿನ ಮೊಗರು ಸಂಘದಿಂದ ಕೃಷ್ಣಂ ವಂದೇ ಜಗದ್ಗುರು ತೆಂಕು ತಿಟ್ಟು ಯಕ್ಷ ನೃತ್ಯ ನಡೆಯಿತು, ನೂರಾರು ಮಂದಿ ಅಭಿಮಾನಿಗಳು ಕಾರ್ಯಕ್ರಮ ಕಂಡು ಪುಳಕಿತರಾದರು.
Kshetra Samachara
13/03/2022 04:09 pm