ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಲ್ನಾಡು:ಕೃಷಿ ಮೇಳ ಕೃಷಿಸಿರಿ 2022 ರ ವೇದಿಕೆಯಲ್ಲಿ ಸಾಧಕ ಕೃಷಿಕರಿಗೆ ಸನ್ಮಾನ

ಮುಲ್ಕಿ: ಮುಲ್ಕಿ ಸಮೀಪದ ಕೊಲ್ನಾಡು: ಕೃಷಿ ಮೇಳದ ಕೃಷಿಸಿರಿ 2022 ನಡೆಯುತ್ತಿರುವ ದಿ. ರಾಮಕೃಷ್ಣ ಪೂಂಜಾ ವೇದಿಕೆಯಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಪ್ರಗತಿಪರ ಕೃಷಿಕರಾದ ಕಿರಣ್ ಕುಮಾರ್ ಬೆಳ್ಳಾಯರು, ಗಿರಿಧರ್ ದೇವಾಡಿಗ ಬೆಳ್ಳಾಯರು, ಹಿಮಕರ ಕೋಟ್ಯಾನ್, ರತನ್ ಶೆಟ್ಟಿ ಬೆಳ್ಳಾಯರು, ಜಯ ಶೆಟ್ಟಿ, ಗಂಗಾಧರ್, ಉದಯ ಸತೀಶ್ ರಾವ್, ರಾಘವ ಶೆಟ್ಟಿ ಎಡ್ಮೆಮಾರ್, ಜಯ ಶೆಟ್ಟಿ, ಉದಯ ಕೆ., ಕೇಶವ, ನಿಲಯ ದೇವಾಡಿಗ, ಗಣೇಶ್ ಅಮೀನ್, ಅಶೋಕ್, ಲಿಯೋ ಕುಟಿನ್ಹ, ಮಹೇಶ್ ಶೆಟ್ಟಿ, ಪ್ರಕಾಶ್ ಭಟ್, ಜಯ ಶೆಟ್ಟಿ ಇವರಿಗೆ ಸ್ಮರಣಿಕೆ ಕೊಟ್ಟು ಗೌರವಿಸಲಾಯಿತು.

ಜೈಲು ಎಸ್ಪಿ ಪಿ.ಟಿ. ಓಬಳೇಶಪ್ಪ, ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಋಷಿಕೇಶ್ ಭಗವಾನ್ ಸೋನಾವಣೆ ಅವರು ಕೃಷಿ ಮೇಳಕ್ಕೆ ಆಗಮಿಸಿದ್ದು ಅವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.

ಉದ್ಯಮಿ ಅರವಿಂದ ಪೂಂಜ ಕಾರ್ನಾಡ್, ಕೃಷಿ ಸಮ್ಮೇಳನದ ಅಧ್ಯಕ್ಷ ವಿಜಯ್ ಶೆಟ್ಟಿ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು

Edited By : PublicNext Desk
Kshetra Samachara

Kshetra Samachara

12/03/2022 02:44 pm

Cinque Terre

1.04 K

Cinque Terre

0

ಸಂಬಂಧಿತ ಸುದ್ದಿ