ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ರಾಜ್ಯಮಟ್ಟದ ಕೃಷಿಮೇಳ ಸಂಸದರ ಜೊತೆ ಸಭೆ

ಮುಲ್ಕಿ: ಮುಲ್ಕಿ ಸಮೀಪದ ಕೊಲ್ನಾಡು ವಿನಲ್ಲಿ ಮಾರ್ಚ್ 11,12,13, ರಂದು ನಡೆಯುವ ರಾಜ್ಯಮಟ್ಟದ ಕೃಷಿ ಮೇಳ ಕೃಷಿಸಿರಿ 2022 ರ ರೂಪುರೇಖೆ ವ್ಯವಸ್ಥಿತ ಕಾರ್ಯಕ್ರಮದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ರವರ ಸಭೆ ಜೊತೆ ಮಾರ್ಗದರ್ಶನದ ಮೂಲಕ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಕೃಷಿಮೇಳದ ಸಂಚಾಲಕರಾದ ಡಾ. ಅಣ್ಣಯ್ಯ ಕುಲಾಲ್, ಪ್ರಶಾಂತ ಪೈ, ವಿನೋದ್ ಸಾಲ್ಯಾನ್ ಬೆಳ್ಳಾಯರು ,ಕೃಷ್ಣಶೆಟ್ಟಿ ತಾರೆ ಮಾರ್, ಅಧ್ಯಕ್ಷರಾದ ವಿಜಯ್ ಶೆಟ್ಟಿ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

22/02/2022 03:08 pm

Cinque Terre

2.31 K

Cinque Terre

0

ಸಂಬಂಧಿತ ಸುದ್ದಿ