ಕಟೀಲು:ಕಟೀಲು ಯಕ್ಷಗಾನ ಮೇಳದ ಈ ವರ್ಷದ ನೂತನ ಕಲಾಕೃತಿ ಮೈತ್ರಾವರುಣಿ ಉತ್ತಮಕಥಾಹಂದರ ಹೊಂದಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ.
ಕಟೀಲು ಒಂದನೇ ಮೇಳದವರು ಈ ಪ್ರಸಂಗವನ್ನು ಆಡುತ್ತಿದ್ದ ಇದೇ ಮೇಳದ ಪ್ರಧಾನ ಭಾಗವತ ಅಂಡಾಲ ದೇವಿಪ್ರಸಾದ್ ಇದನ್ನು ರಚಿಸಿದ್ದಾರೆ.
Kshetra Samachara
29/01/2022 05:30 pm