ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಐಕಳ: ಪಟ್ಟೆ ಜಾರಂದಾಯ ದೈವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮ

ಮುಲ್ಕಿ: ಕಿನ್ನಿಗೋಳಿ ಸಮೀಪದ ಐಕಳ ಪಟ್ಟೆ ಶ್ರೀ ಜಾರಂದಾಯ ಬಂಟ ದೈವಸ್ಥಾನದಲ್ಲಿ ಜಾರಂದಾಯ ಬಂಟ ದೈವಗಳಿಗೆ ವಾರ್ಷಿಕ ನೇಮೋತ್ಸವ ಮತ್ತು ಬಂಡಿ ಬಲಿ ಜನವರಿ 9 ರಂದು ಭಾನುವಾರ ಸರಳ ರೀತಿಯಲ್ಲಿ ನಡೆಯಲಿದ್ದು ಪೂರ್ವಭಾವಿಯಾಗಿ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಿತು

ಈ ಸಂದರ್ಭ ಕ್ಷೇತ್ರದ ಆಸ್ರಣ್ಣ ಶ್ರೀಧರ ಭಟ್ ಏಳಿಂಜೆ, ಕ್ಷೇತ್ರದ ಅರ್ಚಕ ಉಜ್ಜು ಪೂಜಾರಿ, ಆಡಳಿತ ಮುಕ್ತೇಸರ ರಘರಾಮ ಅಡ್ಯಂತಾಯ, ಕೇರ್ದಬೆಟ್ಟು ಸಂಸಾರ ಮಾಗಂದಡಿ ಸಂಸಾರ, ಕಿನ್ನಿಮುಂಡ ಸಂಸಾರ, ಬೆಜ್ಜಬೆಟ್ಟು ಸಂಸಾರ,ನಾರ್ಣಬೆನ್ನಿ ಸಂಸಾರ, ದೋಟ ಸಂಸಾರ, ಭಂಡಾರ ಮನೆ ಸಂಸಾರ, ಪಡ್ಡಲ್ಲ ಸಂಸಾರದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

09/01/2022 11:43 am

Cinque Terre

1.5 K

Cinque Terre

0

ಸಂಬಂಧಿತ ಸುದ್ದಿ