ಮುಲ್ಕಿ: ಕಿನ್ನಿಗೋಳಿ ಸಮೀಪದ ಐಕಳ ಪಟ್ಟೆ ಶ್ರೀ ಜಾರಂದಾಯ ಬಂಟ ದೈವಸ್ಥಾನದಲ್ಲಿ ಜಾರಂದಾಯ ಬಂಟ ದೈವಗಳಿಗೆ ವಾರ್ಷಿಕ ನೆಮೋತ್ಸವ ಮತ್ತು ಬಂಡಿ ಬಲಿ ಜ 9 ರಂದು ಭಾನುವಾರ ಸರಳ ರೀತಿಯಲ್ಲಿ ನಡೆಯಲಿದ್ದು ಪೂರ್ವಬಾವಿಯಾಗಿ ದೈವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಮತ್ತು ಕೋರಿಗುಂಟ ನಡೆಯಿತು.
ಕಾರ್ಯಕ್ರಮದಲ್ಲಿ ಕ್ಷೇತ್ರದ ಆಸ್ರಣ್ಣ ಶ್ರೀಧರ ಭಟ್ ಏಳಿಂಜೆ, ಕ್ಷೇತ್ರದ ಅರ್ಚಕ ಉಜ್ಜು ಪೂಜಾರಿ, ಆಡಳಿತ ಮುಕ್ತೇಸರ ರಘರಾಮ ಅಡ್ಯಂತಾಯ, ಕೇರ್ದಬೆಟ್ಟು, ಮಾಗಂದಡಿ, ಕಿನ್ನಿಮುಂಡ ಬೆಜ್ಜಬೆಟ್ಟು,ನಾರ್ಣಬೆನ್ನಿ, ದೋಟ, ಭಂಡಾರ ಮನೆ, ಪಡ್ಡಲ್ಲ ಸಂಸಾರದ ಸದಸ್ಯರು ಉಪಸ್ಥಿತರಿದ್ದರು.
Kshetra Samachara
08/01/2022 08:07 am