ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಪೊಳಲಿ ಶ್ರೀ ರಾಮಕೃಷ್ಣ ತಪೋವನದಲ್ಲಿ ಕ್ರಿಸ್ಮಸ್ ಆಚರಣೆ

ಬಂಟ್ವಾಳ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ವರ್ಷಂಪ್ರತಿಯತೆ ಈ ವರ್ಷವೂ ಆಶ್ರಮದಲ್ಲಿ ಸ್ವಾಮಿ ವಿವೇಕ ಚೈತನ್ಯಾನಂದ ಅವರು ಆಶ್ರಮದ ಮಕ್ಕಳೊಂದಿಗೆ ಕ್ಯಾಂಡಲ್ ಹಚ್ಚಿ, ಸಿಹಿತಿಂಡಿ ಹಂಚಿ ಏಸುಕ್ರಿಸ್ತರ ಜನನದ ಸಂದೇಶವನ್ನು ಆಚರಿಸಿದರು.

ಕಿನ್ನಿಕಂಬಳ ರೋಸಾ ಮಿಸ್ತಿಕಾ ಕಾನ್ವೆಂಟ್ ನ ಭಗಿನಿಯರು ಕ್ರಿಸ್ಮಸ್ ಆಚರಣೆಯ ಮೊದಲು ರಾಮಕೃಷ್ಣ ತಪೋವನಕ್ಕೆ ಆಗಮಿಸಿ ಕ್ರಿಸ್ಮಸ್ ಈವ್ ಪದ್ಯಗಳನ್ನು ಕ್ಯಾರೆಲ್ಸ್ ಸಿಂಗಿಂಗ್ ನೊಂದಿಗೆ ಏಸುಕ್ರಿಸ್ತರ ಜನ್ಮದಿನದ ಸಂದೇಶವನ್ನು ಸಾರಿದರು. ನಂತರ ಆಶ್ರಮದ ಮಕ್ಕಳಿಗೆ ಕುಸುವಾರ್ ಹಂಚಿದರು.

Edited By : Vijay Kumar
Kshetra Samachara

Kshetra Samachara

26/12/2020 11:34 am

Cinque Terre

2.89 K

Cinque Terre

0

ಸಂಬಂಧಿತ ಸುದ್ದಿ