ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೋಕೂರು: ದೇವಸ್ಥಾನ ಭೋಜನ ಶಾಲೆಯ ಆಸನ ವ್ಯವಸ್ಥೆಗೆ ನೆರವು; ದಾನಿಗೆ ಸನ್ಮಾನ

ಮುಲ್ಕಿ: ಹಳೆಯಂಗಡಿ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನೂತನ ಸಭಾಭವನ ಕಟ್ಟಡದ ಭೋಜನ ಶಾಲೆಯ ಆಸನ ವ್ಯವಸ್ಥೆಗೆ ನೆರವು ನೀಡಿದ ಉದ್ಯಮಿ, ಕೊಡುಗೈ ದಾನಿ ಕಿನ್ನಿಗೋಳಿ ಭಟ್ಟಕೋಡಿಯ ಸೀತಾರಾಮ ಶೆಟ್ಟಿಗಾರ್ ಅವರನ್ನು ದೇವಾಲಯದ ವತಿಯಿಂದ ಸನ್ಮಾನಿಸಲಾಯಿತು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರಿದಾಸ್ ಭಟ್ , ಮುಂಬಯಿ ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ರಾಮಣ್ಣ ದೇವಾಡಿಗ, ಎಲ್.ಕೆ. ಸಾಲ್ಯಾನ್, ಟಿ. ಜಿ.ಭಂಡಾರಿ, ಪಿ.ಸಿ.ಕೋಟ್ಯಾನ್ , ಅನಂತರಾಮ ಶೀಮಂತ್ರಾಯ ಮೊದಲಾದವರು ಉಪಸ್ಥಿತರಿದ್ದರು.

Edited By : Vijay Kumar
Kshetra Samachara

Kshetra Samachara

17/12/2020 12:05 pm

Cinque Terre

2.84 K

Cinque Terre

0

ಸಂಬಂಧಿತ ಸುದ್ದಿ