ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಕಂಬಳ ಕ್ರೀಡಾ ರತ್ನ ಪ್ರಶಸ್ತಿ ಪುರಸ್ಕೃತ ಗೋಪಾಲಕೃಷ್ಣ ಪ್ರಭುಗೆ ಸನ್ಮಾನ

ಮುಲ್ಕಿ: ರಾಜ್ಯ ಸರಕಾರದಿಂದ ಕಂಬಳ ಕ್ರೀಡೆಗೆ ದೊರೆತ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ವಿಜೇತ ಕೊಡಿಪಾಡಿ ಕೆ. ಗೋಪಾಲಕೃಷ್ಣ ಪ್ರಭು ಅವರನ್ನು ಅವರ ಅಭಿಮಾನಿ ಬಳಗದ ವತಿಯಿಂದ ಸನ್ಮಾನಿಸಿ, ಅಭಿನಂದಿಸಲಾಯಿತು.

ಚೇಳೈರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ರಮೀಶ್ ಪೂಜಾರಿ ಚೇಳೈರು, ಜಯ ದೇವಾಡಿಗ ಸಂಕಮಾರ್, ಶ್ರೀಧರ ಶೆಟ್ಟಿ ಮಧ್ಯ, ಸುಧಾಕರ ಶೆಟ್ಟಿ ಖಂಡಿಗೆ, ದೀಪಕ್ ಪೆರ್ಮುದೆ, ಅಚ್ಚುತ ಅಚಾರ್ಯ ಚೇಳೈರು ಮುಂತಾದವರು ಉಪಸ್ಥಿತರಿದ್ದರು.

Edited By : Vijay Kumar
Kshetra Samachara

Kshetra Samachara

29/11/2020 09:09 pm

Cinque Terre

2.41 K

Cinque Terre

0

ಸಂಬಂಧಿತ ಸುದ್ದಿ