ಮುಲ್ಕಿ: ಕೊರೊನಾ ಮಹಾಮಾರಿಯ ಲಾಕ್ ಡೌನ್ ದಿನಗಳಲ್ಲಿ ಎಕರೆಗಟ್ಟಲೆ ಕೃಷಿ ಮಾಡಿ ಉತ್ತಮ ಫಸಲು ಪಡೆದು ಯಶಸ್ವಿಯಾದ ಪಕ್ಷಿಕೆರೆ ಸಮೀಪದ ಪಂಜ ಹರಿಪಾದ ಶ್ರೀ ಹರಿ ಸ್ಪೋರ್ಟ್ಸ್ ಕ್ಲಬ್ ತಂಡದ ಸದಸ್ಯರು ನವರಾತ್ರಿಯ ವಿಜಯ ದಶಮಿ ಯ ದಿನ ಆರಾಧ್ಯ ದೈವ ದೇವರಾದ ಶ್ರೀ ಹರಿಪಾದ ಹರಿ ದೇವರು, ಶ್ರೀಹರಿಪಾದ ಧರ್ಮ ದೈವ ಜಾರಂತಾಯ ದೈವದ ಅನುವು ಪಡೆದು ಏಳು ಪುಣ್ಯ ಕ್ಷೇತ್ರಗಳಾದ ಸಸಿಹಿತ್ಲು ಶ್ರೀ ಭಗವತಿ ಅಮ್ಮ,ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ಅಮ್ಮ, ಪೊಳಲಿ, ಕಟೀಲು, ಮುಂಡ್ಕೂರು, ಕುಂಜಾರುಗಿರಿ ಅಮ್ಮ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಯಾತ್ರೆ ಮಾಡಿ ಕೊರೊನಾವನ್ನು ದೂರ ಮಾಡಿ ರಾಷ್ಟ್ರಕ್ಕೆ ಒಳಿತು ಮಾಡಲು ಪ್ರಾರ್ಥನೆ ಸಲ್ಲಿಸಿದರು.
Kshetra Samachara
27/10/2020 08:58 am