ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಂಡನನ್ನೇ ಕೊಲೆಗೈದ ಪತ್ನಿ ಸಹಿತ ಪ್ರಿಯಕರನ ಬಂಧನ

ಮಂಜೇಶ್ವರ: ಮಂಜೇಶ್ವರದಲ್ಲಿ ಗದಗ ಮೂಲದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.

ಪತ್ನಿ ಭಾಗ್ಯಶ್ರೀ (23) ಮತ್ತು ಆಕೆಯ ಪ್ರಿಯಕರ ಅಲ್ಲಾ ಪಾಷಾ (32) ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ. ತಲಪಾಡಿಯ ದೇವಿಪುರದಲ್ಲಿ ವಾಸವಾಗಿದ್ದ ಗದಗ ಮೂಲದ ಹನುಮಂತಪ್ಪ ಅವರ ಮೃತದೇಹ ಕುಂಜತ್ತೂರು ಪದವಿನ ರಸ್ತೆ ಬದಿ ಪತ್ತೆಯಾಗಿತ್ತು. ಈ ಬಗ್ಗೆ ತನಿಖೆ ಆರಂಭಿಸಿದ ಮಂಜೇಶ್ವರ ಪೊಲೀಸರು ಹನುಮಂತಪ್ಪ ಅವರ ಪತ್ನಿ ಭಾಗ್ಯಶ್ರೀ ಹಾಗೂ ಆಕೆಯ ಪ್ರಿಯಕರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Edited By : Vijay Kumar
Kshetra Samachara

Kshetra Samachara

16/11/2020 12:03 pm

Cinque Terre

19.67 K

Cinque Terre

2

ಸಂಬಂಧಿತ ಸುದ್ದಿ