ಮುಲ್ಕಿ: ಲೋಕಕ್ಕೆ ಸಂಕಷ್ಟ ತಂದಿರುವ ಕೊರೊನಾವನ್ನೇ ಮುಖ್ಯ ವಿಷಯವಾಗಿಟ್ಟುಕೊಂಡಿರುವ ತುಳು ಸಿನಿಮಾ ಜೀಟಿಗೆಯ ಮುಹೂರ್ತ ಪೂಜೆ ಮಂಗಳೂರಿನ ಪದವಿನಂಗಡಿಯ ಕೊರಗಜ್ಜನ ಗುಡಿಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಸುರತ್ಕಲ್ ಶಾಸಕ ಡಾ. ವೈ. ಭರತ್ ಶೆಟ್ಟಿ ಕ್ಯಾಮೆರಾ ಸ್ವಿಚ್ ಆನ್ ಮಾಡಿ, ಜೀಟಿಗೆ ಉರಿಸಿ ವಿಭಿನ್ನ ರೀತಿ ಉದ್ಘಾಟಿಸಿದರು.
Kshetra Samachara
07/10/2020 07:12 pm