ಮುಲ್ಕಿ:ಕಿನ್ನಿಗೋಳಿ ಪಟ್ಟಣ ಪಂಚಾಯತ್ ,ಪ್ರಾಥಮಿಕ ಆರೋಗ್ಯ ಕೇಂದ್ರ ಅತ್ತೂರ್ ಕೆಮ್ರಾಲ್ ಇವರ ಸಹಕಾರದೊಂದಿಗೆ ಜಿ. ಬಿ ಫ್ರೆಂಡ್ಸ್ ಕಿನ್ನಿಗೋಳಿ ಜಂಟಿ ಆಶ್ರಯದಲ್ಲಿ ಪದ್ಮನೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಕೋವಿಡ್ ಲಸಿಕಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ವೇದಿಕೆಯಲ್ಲಿ ಉದ್ಯಮಿ ಪ್ರಕಾಶ್ ಡಿಸೋಜ , ಕೆಮ್ರಾಲ್ ಆರೋಗ್ಯ ಕೇಂದ್ರದ ಮಂಜುಳಾ ಕ್ಲಬ್ಬಿನ ಅಧ್ಯಕ್ಷ ಪುನರೂರು ಸಂತೋಷ್ ಶೆಟ್ಟಿ, ಜೆ. ಬಿ ಫ್ರೆಂಡ್ಸ್ ಕಾರ್ಯದರ್ಶಿ ನಿಶಾನ್ ಕ್ವಾಡ್ರಸ್ ಉಪಾಧ್ಯಕ್ಷ ಮೈಕಲ್ ಪಿಂಟೋ. ಸದಸ್ಯರಾದ, ಗೋಪಾಲ್ ಕುಲಾಲ್ ರೋನ್ಸನ್ ಆಶಿಶ್ ಕುಲಾಲ್, ಸೈಮನ್ ಕ್ವಾಡ್ರಸ್ ರೋಲ್ಫಿ ಜೋಯೆಲ್, ಮನಿಷ್ ಕುಲಾಲ್ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು 150 ಜನ
ಲಸಿಕಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Kshetra Samachara
29/11/2021 09:28 pm