ಮುಲ್ಕಿ: ಕಿನ್ನಿಗೊಳಿ ಮುಲ್ಕಿ ರಾಜ್ಯ ಹೆದ್ದಾರಿಯ ಎಸ್ ಕೋಡಿಯ ಬಳಿ ಲಾರಿ ಚಾಲಕನ ನಿಯಂತ್ರಣ ತಪ್ಪಿ ತೋಡಿಗೆ ಇಳಿದ ಘಟನೆ ರಾತ್ರಿ ನಡೆದಿದೆ.
ಆಂದ್ರಪ್ರದೇಶ ಮೂಲದ ಲಾರಿ ಪಕ್ಕದಲ್ಲಿ ಸಿಮೆಂಟ್ ಅನ್ಲೋಡ್ ಮಾಡಿ ತಿರುವಿನಲ್ಲಿ ಲಾರಿ ತಿರುಗಿಸುವಾಗ ಚಾಲಕನ ನಿಯಂತ್ರಣ ತಪ್ಪಿ ಸೀದಾ ತೋಡಿಗೆ ಇಳಿದಿದೆ. ಬಳಿಕ ಸ್ಥಳೀಯರ ಸಹಕಾರದಿಂದ ಕ್ರೇನ್ ಮೂಲಕ ಲಾರಿ ತೆರವುಗೊಳಿಸಲಾಯಿತು. ಈ ಸಂಧರ್ಭ ಕೆಲ ಹೊತ್ತು ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿ ಸಂಚಾರ ಅಸ್ತವ್ಯಸ್ತ ಗೊಂಡಿತು.
Kshetra Samachara
13/09/2022 09:48 am