", "articleSection": "Religion", "image": { "@type": "ImageObject", "url": "https://prod.cdn.publicnext.com/s3fs-public/418299-1736506345-ekadashi.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ArunPrasadMandya" }, "editor": { "@type": "Person", "name": "Ashok.Mullalli" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಂಡ್ಯ; ಇಂದು ವೈಕುಂಠ ಏಕಾದಶಿ ಹಿನ್ನಲೆ ಮಂಡ್ಯ ನಗರದ ಬಹುತೇಕ ದೇವಾಲಯಗಳು ಭಕ್ತರಿಂದ ತುಂಬಿ ಹೋಗಿದ್ದವು. ದೇವಾಲಯಕ್ಕೆ ಬಂದು ದೇವರ ದರ್ಶನ ಪಡೆದ ...Read more" } ", "keywords": ",Mandya, Vaikunta Ekadashi, Temple Rush, Hindu Festival, Karnataka Devotees, Pilgrimage, Spiritual Gathering, Vaikunta Ekadashi Celebrations, Mandya Temple.Religion,Religion", "url": "https://publicnext.com/article/nid/Mandya/Religion" }
ಮಂಡ್ಯ; ಇಂದು ವೈಕುಂಠ ಏಕಾದಶಿ ಹಿನ್ನಲೆ ಮಂಡ್ಯ ನಗರದ ಬಹುತೇಕ ದೇವಾಲಯಗಳು ಭಕ್ತರಿಂದ ತುಂಬಿ ಹೋಗಿದ್ದವು. ದೇವಾಲಯಕ್ಕೆ ಬಂದು ದೇವರ ದರ್ಶನ ಪಡೆದ ನಂತರ ಭಕ್ತರು ವೈಕುಂಠ ದ್ವಾರದ ಮೂಲಕ ಹಾದು ಹೋಗಿ ಪುಣ್ಯಪ್ರಾಪ್ತಿಯಾಯಿತೆಂಬ ಭಾವದಿಂದ ಪುನೀತರಾದರು.
ನಗರದ ಹನಿಯಂಬಾಡಿ ರಸ್ತೆಯಲ್ಲಿರುವ ಶ್ರೀನಿವಾಸ ದೇವಾಲಯದಲ್ಲಿ ಬೆಳಿಗ್ಗೆಯಿಂದಲೇ ಪೂಜೆ ಪುನಸ್ಕಾರ ಪಂಚಾಮೃತ ಅಭಿಷೇಕ, ಹೋಮ ಹವನ ನಡೆಸಲಾಯಿತು. ನಂತರ ಬಂದು ದರ್ಶನ ಪಡೆದ ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು. ನಗರದ ಆಸ್ಪತ್ರೆ ರಸ್ತೆಯಲ್ಲಿರುವ ಆಂಜನೇಯ ಸ್ವಾಮಿ ದೇವಾಲಯದಲ್ಲೂ ವಿಶೇಷ ಪೂಜೆ ಪುನಸ್ಕಾರ ನಡೆಸಲಾಯಿತು. ವೈಕುಂಠದ ಬಾಗಿಲ ಮೂಲಕ ಹಲವಾರು ಭಕ್ತರು ಹಾದು ಹೋದರು.
PublicNext
10/01/2025 02:52 pm