ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಂಗೇರಿದ ನ್ಯೂಯಾರ್ಕ್ ಮೆಟ್ ಗಾಲಾ ಫ್ಯಾಷನ್ ಹಬ್ಬ !

ನ್ಯೂಯಾರ್ಕ್: ಕೋವಿಡ್ ನಿಂದ ಕಳೆದರೆಡು ವರ್ಷದಿಂದ ಸಿನಿಮಾರಂಗ ರಂಗು ಕಳೆದುಕೊಂಡಿತ್ತು. ಫ್ಯಾಷನ್ ಷೋಗಳು ಬಹುತೇಕ ಸ್ಟಾಪ್ ಆಗಿದ್ದವು. ಆದರೆ, ಈಗ ಎಲ್ಲವೂ ನಾರ್ಮಲ್ ಆಗಿದೆ ಅನ್ನೋ ಫೀಲ್‌ ನಲ್ಲಿಯೇ ನ್ಯೂಯಾರ್ಕ್ ಮೆಟ್ ಗಾಲಾ ಫ್ಯಾಷನ್ ಹಬ್ಬ ಶುರು ಆಗಿದೆ.

2022 ರ ಮೆಟ್ ಗಾಲಾ ಫ್ಯಾಷನ್ ಹಬ್ಬದ ರಂಗು ಜೋರ್ ಆಗಿಯೇ ಇದೆ.ಈ ಒಂದು ಫ್ಯಾಷನ್ ಹಬ್ಬದಲ್ಲಿ ವಿವಿಧ ದೇಶದ ಖ್ಯಾತ ಸೆಲೆಬ್ರಿಟಿಗಳು ಇದರಲ್ಲಿ ಭಾಗವಹಿಸುತ್ತಾರೆ.

ಭಾರತದ ಉದ್ಯಮಿ ನಟಾಶಾ ಪೊನಾವಾಲಾ ಇದರಲ್ಲಿ ಭಾಗವಹಿಸಿದ್ದರು. ವಿಶೇಷ ಉಡುಗೆ ತೊಟ್ಟು ಎಲ್ಲರ ಗಮನ ಸೆಳೆದಿದ್ದಾರೆ.

Edited By :
PublicNext

PublicNext

03/05/2022 12:13 pm

Cinque Terre

29.64 K

Cinque Terre

0