ಅಮೆರಿಕದ ಖ್ಯಾತ ಗಾಯಕಿ ಬಿಲ್ಲಿ ಎಲಿಶ್ ಈಗೊಂದು ಶಾಕಿಂಗ್ ಸತ್ಯ ಬಿಚ್ಚಿಟ್ಟಿದ್ದಾಳೆ. ಹುಡುಗಿಯಾಗಿ ಅಶ್ಲೀಲ ಸಿನಿಮಾಗಳನ್ನ ಅತಿ ಹೆಚ್ಚು ವೀಕ್ಷಿಸುತ್ತಿದ್ದೇ ಅನ್ನೋ ಸತ್ಯವನ್ನ ಬಹಿರಂಗವಾಗಿಯೇ ಈಗ ಹೇಳಿಕೊಂಡಿದ್ದಾರೆ.
ಗಾಯಕಿ ಬಿಲ್ಲಿ ಎಲಿಶ್ ತನ್ನ 11 ನೇ ವಯಸ್ಸಿನಲ್ಲಿಯೇ ಅಶ್ಲೀಲ ಸಿನಿಮಾ ವೀಕ್ಷಣೆ ಚಟವನ್ನ ಬೆಳೆಸಿಕೊಂಡಿದ್ದಳು. ಅದರಿಂದ ಮನಸ್ಥಿತಿ ಕೂಡ ಹದಗೆಟ್ಟಿತ್ತು. ಮಹಿಳೆಯಾಗಿ ಅಶ್ಲೀಲ ಸಿನಿಮಾ ವೀಕ್ಷಿಸಲೇಬಾರದಿತ್ತು ಅಂತಲೇ ಈ ಒಂದು ಕೆಟ್ಟ ಅನುಭವದ ಬಗ್ಗೆ ಬಿಲ್ಲಿ ಎಲಿಶ್ ಈಗ ಹೇಳಿಕೊಂಡಿದ್ದಾರೆ.
PublicNext
15/12/2021 12:28 pm