ಸಿಂಪಲ್ಲಾಗೊಂದ್ ಲವ್ ಸ್ಟೋರಿ ಖ್ಯಾತಿಯ ಶ್ವೇತಾ ಶ್ರೀವಾತ್ಸವ್ ಈಗ ಡೈಮಂಡ್ ಸೆಟ್ಟಲ್ಲಿ ಫುಲ್ ಮಿಂಚುತ್ತಿದ್ದಾರೆ. ನಗರದಲ್ಲಿ ನಡೆದ ಪ್ರಖ್ಯಾತ ಫ್ಯಾಷನ್ ಇವೆಂಟ್ ನಲ್ಲಿ ನಟಿ ಶ್ವೇತಾ ಶ್ರೀವಾತ್ಸವ್ ಸೆಲೆಬ್ರಿಟಿ ಹೋಸ್ಟ್ ಸೈಯದ್ ಹಿದಾಯತ್ ಜತೆ Exclusive ಸಂದರ್ಶನ ಮಾಡಿದ್ದಾರೆ.
ಈ ವೇಳೆ ಯಾವ ನಟಿಗೆ ಯಾವ ಕಾಸ್ಟ್ಯೂಮ್ ಹಾಗೂ ಜ್ಯೂವೆಲ್ಲರಿ ಮ್ಯಾಚ್ ಆಗುತ್ತೆ ಎಂಬುದನ್ನು ಸಖತ್ತಾಗಿ ಗೆಸ್ ಮಾಡಿ ಹೇಳಿದ್ದಾರೆ. ತಮ್ಮ ಅಪ್ ಕಮಿಂಗ್ ಪ್ರಾಜೆಕ್ಟ್ ಕುರಿತು ಮಸ್ತ್ ಮಾತನಾಡಿದ್ದಾರೆ.
PublicNext
19/02/2022 05:51 pm