ಪ್ರೇಮಿಗಳ ದಿನದ ಸಲುವಾಗಿ ತಮ್ಮ ತಂಗಿಗೆ ಪಬ್ಲಿಕ್ ನೆಕ್ಸ್ಟ್ ಸಂದರ್ಶನದಲ್ಲಿ ಕಾಲ್ ಮಾಡಿ ಐ ಲವ್ ಯು ಹೇಳಿದ್ದಾರೆ.. ಕ್ಯಾಶ್ವಲ್ ಆಗಿಯೇ ಮಾತಾಡಿದ ಅಮೃತಗೆ ಅವರ ತಂಗಿ ಮುಚ್ಕೊಂಡ್ ಫೋನ್ ಇಡು ಎಂದಿದ್ದಾರೆ.. ಸದ್ಯ ಇದು ಸೋಷಿಯಲ್ ಮಿಡಿಯಾದಲ್ಲೂ ಸಖತ್ ಟ್ರೆಂಡ್ ಆಗ್ತಿದೆ..
PublicNext
05/02/2022 03:18 pm