ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಸ್ಪಿ ಹಾಗೂ ಸಂಸದರ ನಡುವೆ ವಾಗ್ವಾದ

ಕೋಲಾರ : ಕೆಜಿಎಫ್ ಎಸ್ಪಿ ಧರಣಿ ದೇವಿ ಹಾಗೂ ಕೋಲಾರ ಸಂಸದ ಮುನಿಸ್ವಾಮಿ ನಡುವೆ ವಾಗ್ವಾದ ನಡೆದಿದೆ. ಕೆಜಿಎಫ್ ನ ಬೆಮೆಲ್ ನಗರ ಬಳಿ ರಸ್ತೆ ಅಗಲೀಕರಣ ಕಾಮಗಾರಿ ವೇಳೆ ಈ ಘಟನೆ ನಡೆದಿದ್ದು, ಪೊಲೀಸ್ ಇಲಾಖೆಗೆ ಮಾಹಿತಿ ನೀಡದೆ ಒತ್ತುವರಿ ತೆರವು ಮಾಡುವಾಗ ಎಸ್ಪಿ ವಿರೋಧ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಜಾಗದಲ್ಲಿರುವ ಒತ್ತುವರಿ ತೆರವಿಗೆ ಯಾವ ನೋಟಿಸ್ ಕೊಡೋದಿಲ್ಲ ಯಾರ ವಿರೋಧವೂ ಇಲ್ಲ ಎಂದು ಸಂಸದರು ತಿರುಗೇಟು ನೀಡಿದ್ದಾರೆ.

ವರದಿ : ರವಿ ಕುಮಾರ್, ಕೋಲಾರ.

Edited By : Nagesh Gaonkar
PublicNext

PublicNext

23/07/2022 08:51 am

Cinque Terre

34.55 K

Cinque Terre

2

ಸಂಬಂಧಿತ ಸುದ್ದಿ