ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಟರ್ ಪನೀರ್ ಬದಲಿಗೆ ಚಿಕನ್ ಕರಿ ನೀಡಿದ ರೆಸ್ಟೋರೆಂಟ್‌ಗೆ ಬಿತ್ತು 20 ಸಾವಿರ ದಂಡ

ಭೋಪಾಲ್‌: ಸಸ್ಯಹಾರಿ ಕುಟುಂಬವೊಂದಕ್ಕೆ ಅವರು ಆರ್ಡರ್ ಮಾಡಿದ್ದ ಮಟರ್ ಪನ್ನೀರ್ ಬದಲು ಚಿಕನ್ ಕರಿ ನೀಡಿದ್ದಕ್ಕೆ ಮಧ್ಯಪ್ರದೇಶದ ಗ್ವಾಲಿಯರ್‌ನ ರೆಸ್ಟೋರೆಂಟ್ ವೊಂದಕ್ಕೆ ಬರೋಬ್ಬರಿ 20 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.

ಗ್ವಾಲಿಯರ್ ಖ್ಯಾತ ಜಿವಾಜಿ ಕ್ಲಬ್‌ನಿಂದ ಸಸ್ಯಹಾರಿ ಕುಟುಂಬವೊಂದು ಮಟರ್ ಪನೀರ್ ಆರ್ಡರ್ ಮಾಡಿತ್ತು. ಆದರೆ ಅಚಾತುರ್ಯದಿಂದಾಗಿ ರೆಸ್ಟೋರೆಂಟ್ ಇವರಿಗೆ ಚಿಕನ್ ಕರಿ ನೀಡಿತ್ತು. ಈ ವಿಚಾರವನ್ನು ಕುಟುಂಬ ಗ್ರಾಹಕರ ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗಿದ್ದು, ಅಲ್ಲಿ ಕೋರ್ಟ್ ದೂರುದಾರರ ಪರ ತೀರ್ಪು ನೀಡಿ ರೆಸ್ಟೋರೆಂಟ್‌ಗೆ 20 ಸಾವಿರ ರೂಪಾಯಿ ದಂಡ ವಿಧಿಸಿದೆ.

Edited By : Vijay Kumar
PublicNext

PublicNext

17/07/2022 03:26 pm

Cinque Terre

33.42 K

Cinque Terre

0

ಸಂಬಂಧಿತ ಸುದ್ದಿ