ನವದೆಹಲಿ: ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯ ಉಪ ತಹಶೀಲ್ದಾರ ಜಾಮೀನು ಅರ್ಜಿ ಅರ್ಜಿ ಕೋರಿ ಹೈಕೋರ್ಟ್ ನ್ಯಾಯಮೂರ್ತಿಗಳು ಅಭಿಪ್ರಾಯ ಹಾಗೂ ಆದೇಶ ನೀಡಿದ್ದಾರೆ. ಇದನ್ನ ಪ್ರಶ್ನಿಸಿಯೇ ಐಎಎಸ್ ಅಧಿಕಾರಿ ಜೆ.ಮಂಜುನಾಥ್ ಈಗ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
"ನನ್ನ ವಿರುದ್ಧ ಪದೇ ಪದೇ ಅನಗತ್ಯವಾಗಿಯೇ ಟೀಕೆ ಮಾಡಲಾಗುತ್ತಿದೆ. ನ್ಯಾಯ ತತ್ವದಡಿ ವಾದ ಮಂಡಿಸಲು ನ್ಯಾಯಾಲ ಅವಕಾಶ ನೀಡಿಲ್ಲ" ಎಂದು ಜೆ.ಮಂಜುನಾಥ್ ಹೇಳಿದ್ದಾರೆ.
ವಕೀಲ ಸಂಜಯ್ ಎಂ.ನುಲಿ ಮೂಲಕ ಐಎಎಸ್ ಅಧಿಕಾರಿ ಸುಪ್ರೀಂ ಕೋರ್ಟ್ ಗೆ ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ.ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠದ ಎದುರು ಗುರುವಾರ ಈ ಅರ್ಜಿ ಬಗ್ಗೆ ಹಿರಿಯ ವಕೀಲ ಎಸ್. ನಾಗಮುತ್ತು ಪ್ರಸ್ತಾಪಿಸಿದ್ದಾರೆ.
PublicNext
15/07/2022 03:41 pm