ಕೇಂದ್ರ ಅಗ್ನಿಪಥ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಲೇ ಇದೆ. ಎಲ್ಲೆಡೆ ಪ್ರತಿಭಟನೆ-ಹಿಂಸಾಚಾರ ಮುಗಿಲು ಮುಟ್ಟಿದೆ. ಈ ಹಿನ್ನೆಲೆಯಲ್ಲಿಯೇ ಈ ವಿವಾದ ಈ ಸುಪ್ರೀಂ ಕೋರ್ ಮೆಟ್ಟಿಲೇರಿದೆ.
ಪ್ರತಿಭಟನೆಯ ಸಂಭವನೀಯ ಕಾರಣಗಳ ಕುರಿತು ತನಿಖೆ ನಡೆಸಲು ವಿಶೇಷ ತಂಡ ರಚನೆಗೆ ಈಗ ಮನವಿ ಸಲ್ಲಿಸಲಾಗಿದೆ. ರೈಲ್ವೆ ಆಸ್ತಿಯನ್ನ ನಾಶಪಡಿಸಿರೋ ಬಗ್ಗೆ ತನಿಖೆ ನಡೆಸುವಂತೆ ಕೋರಲಾಗಿದೆ.
ಸೇನೆ ಮತ್ತು ರಾಷ್ಟ್ರೀಯ ಭದ್ರತೆ ಮೇಲೆ ಅಗ್ನಿಪಥ ಯೋಜನೆಯ ಪರಿಣಾಮ ಪರಿಶೀಲಿಸಲು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರೊಳಗೊಂಡ ಸಮಿತಿ ರಚನೆಗೂ ಅರ್ಜಿಯಲ್ಲಿ ಕೋರಲಾಗಿದೆ.
PublicNext
18/06/2022 12:21 pm