ಬೆಂಗಳೂರು : ಪಿಎಸ್ಐ ಅಕ್ರಮ ನೇಮಕಾತಿ ಕೇಸ್ ಗೆ ಸಂಬಂಧಿಸಿದಂತೆ ಬಂಧಿತ ಆರೋಪಿ ಡಿವೈಎಸ್ ಪಿ ಶಾಂತಕುಮಾರ್ ಮನೆ ಸೇರಿದಂತೆ 6 ಜನರ ಮನೆಗಳಲ್ಲಿ ಸಿಐಡಿ ಪರಿಶೀಲನೆ ನಡೆಸಿದ್ದಾರೆ.
ಸಿಐಡಿ ಟೀಂ ವಾರೆಂಟ್ ಪಡೆದು ಇಂದು ಆಡುಗೋಡಿಯ ಶಾಂತಕುಮಾರ್ ಸೇರಿದಂತೆ 6 ಕಡೆ ಪರಿಶೀಲನೆ ನಡೆಸುತ್ತಿದೆ. ಶಶಿಧರ್,ಕೇಶವಮೂರ್ತಿ,ಶರತ್,ಹರ್ಷ,ಮಂಜುನಾಥ್,ಲೊಕೇಶ್ ಮನೆಗಳ ಸರ್ಚ್ ಆಗುತ್ತಿದೆ.
PublicNext
14/05/2022 02:26 pm