ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟ್ಯಾಕ್ಸಿ ಚಾಲಕರೇ: ಪರವಾನಗಿ ಇಲ್ಲದೇ ಗೋವಾ ಗಡಿ ದಾಟ್ಬೇಡಿ

ಗೋವಾ: ಕರ್ನಾಟಕದಿಂದ ಗೋವಾಕೆ ತೆರಳು ಟ್ಯಾಕ್ಸಿ ಚಾಲಕರು ವಿಶೇಷ ಪರವಾನಗಿ ಪಡೆಯಲೇಬೇಕು. ಇಲ್ಲವಾದರೆ, ಅವರಿಗೆ ಸರಿಯಾಗಿಯೇ ಬೀಳುತ್ತದೆ ಫೈನ್. ಅದು ಅಷ್ಟಿಷ್ಟಲ್ಲ. ಬರೋಬ್ಬರಿ 10,000 ರೂಪಾಯಿ ದಂಡವನ್ನೇ ಟ್ಯಾಕ್ಸಿ ಚಾಲಕರು ಕೊಡಲೇಬೇಕಾಗುತ್ತದೆ.

ಕಳೆದ ವಾರ ಹೀಗಿಗೆ ಆಗಿದೆ. ಬೆಂಗಳೂರಿನಿಂದ 40 ಟ್ರ್ಯಾಕ್ಸಿಗಳು ಗೋವಾ ಗಡಿ ದಾಟಿವೆ. ಆದರೆ, ಇವರ ಬಳಿ ಗಡಿ ದಾಟುವ ಪರವಾನಗಿನೇ ಇರಲಿಲ್ವಂತೆ. ಅದಕ್ಕೆ ತಲಾ 10,000 ರೂಪಾಯಿ ದಂಡ ಕಟ್ಟಿದ್ದಾರೆ.

ರಾಜ್ಯ ಸಾರಿಗೆ ಪ್ರಾಧಿಕಾರ ಮತ್ತು ಇತರ ಜಿಲ್ಲೆಗಳಲ್ಲಿಯ ಆರ್.ಟಿ.ಓ.ದೀರ್ಘ ವಾರಾಂತ್ಯದಲ್ಲಿ ಮುಚ್ಚಿದ್ದವು. ಈ ಕಾರಣಕ್ಕೆ ಚಾಲಕರು ಪರವಾನಗಿ ಪಡದಿರಲಿಲ್ಲ. ಕರ್ನಾಟಕ ಸಾರಿಗೆ ಇಲಾಖೆ ಆನ್‌ ಲೈನ್ ಪೋರ್ಟಲ್ ಕೂಡ ಹೊಂದಿಲ್ಲ. ಅದಕ್ಕೇನೆ ಟ್ಯಾಕ್ಸಿ ಚಾಲಕರು ಪರಿವಾನಗಿ ಪಡೆಯದೇ ದಂಡ ಕಟ್ಟಿದ್ದಾರೆ.

Edited By :
PublicNext

PublicNext

23/04/2022 12:50 pm

Cinque Terre

24.77 K

Cinque Terre

3

ಸಂಬಂಧಿತ ಸುದ್ದಿ