ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗೋಹತ್ಯೆ ನಿಷೇಧ ಕಾಯ್ದೆ ಸೆಕ್ಷನ್-5 ಜಾರಿಗೆ ಅನುಮತಿ ನೀಡಿದ ಹೈಕೋರ್ಟ್ !

ಬೆಂಗಳೂರು: ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸರಕ್ಷಣಾ ಕಾಯ್ದೆ-2020ರ ಸೆಕ್ಸನ್ 5ರ ಅಡಿಯಲ್ಲಿ ರೂಪಿಸಲಾಗಿರೋ ನಿಯಮಗಳನ್ನ ಜಾರಿಗೊಳಿಸಲು ಹೈಕೋರ್ಟ್ ಸರ್ಕಾರಕ್ಕೆ ಅನುಮತಿ ನೀಡಿದೆ.

ಈ ಸಂಬಂಧ ಸಾಮಾಜಿಕ ಕಾರ್ಯಕರ್ತರ ಆರೀಫ್ ಜಮೀಲ್ ಹಾಗೂ ಕೆಲ ಕಸಾಯಿ ಖಾನೆ ಮಾಲೀಕರು ಪ್ರತ್ಯೇಕವಾಗಿಯೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಕಾಯ್ದೆ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿದ್ದ ಈ ಅರ್ಜಿಯನ್ನ ಮುಖ್ಯ ನ್ಯಾಯ ಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ಪೀಠ ಈಗ ಸರ್ಕಾರಕ್ಕೆ ನಿಯಮ ಜಾರಿಗಕೊಳಿಸುವಂತೆ ಆದೇಶ ನೀಡಿದೆ.

Edited By :
PublicNext

PublicNext

19/04/2022 10:05 am

Cinque Terre

50.44 K

Cinque Terre

0