ಬೆಂಗಳೂರು : ಕಳೆದ ಕೆಲ ದಿನಗಳಿಂದ ಐಪಿಎಸ್ ರವಿ ಡಿ ಚನ್ನಣ್ಣನವರ್ ಮೇಲೆ ಆಕ್ರಮ ಆಸ್ತಿ ಅರೋಪ ಕೇಳಿ ಬಂದಿತ್ತು. ಈ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ ಕೂಡಾ ನಡೆದಿತ್ತು.
ಈ ಬಗ್ಗೆ ರವಿ ಚನ್ನಣ್ಣನವರ್ ಎಲ್ಲೂ ಮಾಧ್ಯಮ ಹೇಳಿಕೆ ನೀಡಿರಲಿಲ್ಲ. ಆದ್ರೆ ಈಗ ಮಾಧ್ಯಮದ ಮುಂದೆ ಮಾತನಾಡಿದ ರವಿ ಚನ್ನಣ್ಣನವರ್ ಮಾಧ್ಯಮ ಹೇಳಿಕೆ ಪ್ರಕಟಿಸಿದ್ದು, ಆರೋಪಗಳಲ್ಲಿ ಹುರುಳಿಲ್ಲ. ಜೊತೆಗೆ ಅವ್ರು ನನ್ನ ಕುಟುಂಬದ ಆಸ್ತಿ ವಿವರ ನೀಡ್ತಿದ್ದಾರೆ ಅದಕ್ಕೆ ನಾನು ಟ್ಯಾಕ್ಸ್ ಕಟ್ಟುತ್ತಿದ್ದೇನೆ ಜೊತೆಗೆ ಮೂರು ಕೋಟಿ ಮಾನನಷ್ಟ ಮೊಕದ್ದಮೆ ಹಾಕುವುದಾಗಿ ಪ್ರಕಟಿಸಿದ್ದಾರೆ.
PublicNext
31/01/2022 10:03 am