ಮಾನೇಸರ : ಎನ್ ಎಸ್ ಜಿ ಕಮಾಂಡೋಗಳು ರಾಷ್ಟ್ರೀಯ ಭದ್ರತಾ ಸಿಬ್ಬಂದಿಯ 37 ನೇ ರೈಸಿಂಗ್ ಡೇ ಆಚರಿಸಿದ್ದಾರೆ. ಈ ದಿನ ತಮ್ಮ ಶೌರ್ಯವನ್ನೂ ಪ್ರದರ್ಶಿಸಿದ್ದಾರೆ.
ಎನ್ ಎಸ್ ಜಿ ಕಮಾಂಡೋಗಳು ವೆರಿ ಸ್ಟ್ರಾಂಗ್. ಇವರ ಶೌರ್ಯಕ್ಕೆ ನಿಜಕ್ಕೂ ಸಾಟಿನೇ ಇಲ್ಲ. ಇವರ 37 ರೈಸಿಂಗ್ ಡೇ ಅನ್ನ ಹರಿಯಾಣದ ಮಾನಸರೇ ಯಲ್ಲಿ ಸೆಲೆಬ್ರೇಟ್ ಮಾಡಲಾಗಿದೆ. ಆ ಸಮಯದಲ್ಲಿ ಎನ್ ಎಸ್ ಜಿ ಕಮಾಂಡೋಸ್ ಹಲವು ಸಾಹಸಗಳನ್ನ ಪ್ರದರ್ಶನ ಮಾಡಿದ್ದಾರೆ.
PublicNext
16/10/2021 12:57 pm