ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾನ್ಪುರ ಘರ್ಷಣೆ-1000 ಜನ ವಿರುದ್ಧ FIR-18 ಅರೆಸ್ಟ್ !

ಲಕ್ನೋ:ನಿನ್ನೆ ಕಾನ್ಪುರ್‌ ನಲ್ಲಿ ಗುಂಪು ಘರ್ಷಣೆ ಆಗಿದೆ. ಈ ಹಿನ್ನೆಲೆಯಲ್ಲಿ ಸಾವಿರಾರು ಮಂದಿಯ ಮೇಲೆ ಎಫ್‌ಐಆರ್ ದಾಖಲಾಗಿದೆ.ಈಗಾಗಲೇ 18 ಜನರನ್ನ ಬಂಧಿಸಲಾಗಿದೆ.

ಪ್ರವಾದಿ ಮೊಹ್ಮದ್ ಅವರ ಬಗ್ಗೆ ಖಾಸಗಿ ವಾಹಿನಿಯಲ್ಲಿ ಒಂದು ಆಕ್ಷೇಪಾರ್ಹ ಹೇಳಿಕೆ ಪ್ರಸಾರ ಆಗಿತ್ತು. ಇದನ್ನ ಖಂಡಿಸಿಯೇ ಮುಸ್ಲಿಂ ಸಮುದಾಯದ ಗುಂಪೊಂದು ಇಲ್ಲಿಯ ಮಾರುಕಟ್ಟೆಗೆ ಬಂದಿತ್ತು. ಒತ್ತಾಯ ಪೂರ್ವಕವಾಗಿಯೇ ಅಂಡಗಿ ಮುಂಗಟ್ಟು ಮುಚ್ಚಲು ಪ್ರಯತ್ನಿಸಿತ್ತು.

ಅಂಗಡಿಗಳನ್ನ ಮುಚ್ಚಲು ನಿರಾಕರಿಸಿದ ಹಿನ್ನೆಲೆಯಲ್ಲಿಯೇ ಗುಂಪು ಘರ್ಷಣೆ ಆಗಿದ್ದು, ಈ ಸಂಬಂಧ ಸಾವಿರ ಮಂದಿ ಮೇಲೆ ಎಫ್‌ಐಆರ್ ದಾಖಲಾಗಿದೆ.18 ಜನರನ್ನ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

Edited By :
PublicNext

PublicNext

04/06/2022 02:33 pm

Cinque Terre

33.29 K

Cinque Terre

8

ಸಂಬಂಧಿತ ಸುದ್ದಿ