ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ : 16 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ನಡೆದಿದ್ದು ಬರೊಬ್ಬರಿ 16 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಶ್ರೀನಾಥ್ ಮಹದೇವ ಜೋಶಿ- ಲೋಕಾಯುಕ್ತಾ SP

ಶಾಂತರಾಜು- ಬೆಸ್ಕಾಂ SP

ಸಿ ಕೆ ಬಾಬಾ- ಆಗ್ನೇಯ ವಿಭಾಗ ಡಿಸಿಪಿ

ಸಂಜೀವ್ ಪಾಟೀಲ್- ಬೆಳಗಾಂ ಎಸ್ಪಿ

ಕಲಾ ಕೃಷ್ಣಸ್ವಾಮಿ- ಪೂರ್ವ ಸಂಚಾರಿ ವಿಭಾಗ ಡಿಸಿಪಿ

ಹರೀಶ್ ಪಾಂಡೇ- ಎಸಿಬಿ SP

ಲಕ್ಷ್ಮಣ್ ಹಿಂಬರಗಿ- ಬೆಂಗಳೂರಿ ಪಶ್ಚಿಮ ವಿಭಾಗ ಡಿಸಿಪಿ

ನಾಗೇಶ್ ಡಿ.ಎಲ್. ಚಿಕ್ಕಬಳ್ಳಾಪುರ SP

ಶ್ರೀನಿವಾಸ್ ಗೌಡ - ಕೇಂದ್ರ ವಿಭಾಗ ಡಿಸಿಪಿ

ಸಿ ಕೆ ಮಿಥುನ್ ಕುಮಾರ್ - ಸಿಐಡಿ SP

ಪಿ ಕೃಷ್ಣಕಾಂತ್- ಬೆಂಗಳೂರು ದಕ್ಷಿಣ ವಿಭಾಗ ಡಿಸಿಪಿ

ಹರಿರಾಂ ಶಂಕರ್- ಹಾಸನ SP

ಜೈಪ್ರಕಾಶ್- ಬಾಗಲಕೋಟೆ SP

ಶೋಭಾರಾಣಿ - ಎಸಿಬಿ SP

ಶಿವಾಂಶು ರಾಜಪೂತ್ - ASP ಹುಮ್ನಾಬಾದ್ ಉಪ ವಿಭಾಗ

Edited By : Nirmala Aralikatti
PublicNext

PublicNext

27/06/2022 01:45 pm

Cinque Terre

38.15 K

Cinque Terre

0

ಸಂಬಂಧಿತ ಸುದ್ದಿ