ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿಜಾಬ್ ತೆಗೆಯಲ್ಲ ಎಕ್ಸಾಂ ಬರೆಯಲ್ಲ : ಪರೀಕ್ಷೆ ಬಹಿಷ್ಕರಿಸಿದ ವಿದ್ಯಾರ್ಥಿನಿಯರು

ದಾವಣಗೆರೆ : ಹಿಜಾಬ್ ತೆಗೆಯಲು ನಿರಾಕರಿಸಿದ ಸುಮಾರು 15 ಸ್ಟೂಡೆಂಟ್ಸ್ ಪರೀಕ್ಷೆ ಬರಿಷ್ಕರಿಸಿ ಮನೆಗೆ ವಾಪಸಾದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಇತ್ತ ಶಿವಮೊಗ್ಗದಲ್ಲಿಯೂ ಹಿಜಾಬ್ ತೆಗೆಯದ ವಿದ್ಯಾರ್ಥಿಗಳು ಪರೀಕ್ಷೆ ಬರೆಯದೇ ಮನೆಗೆ ನಡೆದಿದ್ದಾರೆ. ಇನ್ನು ವಿದ್ಯಾರ್ಥಿನಿಯರು ಹೇಳುವಂತೆ ನಮಗೆ ನಮ್ಮ ಪೋಷಕರು ಹಿಜಾಬ್ ತೆಗೆಯದಂತೆ ಹೇಳಿದ್ದಾರೆ ಹಾಗಾಗಿ ನಾವು ಪರೀಕ್ಷೆಯನ್ನು ಬಿಡುತ್ತೇವೆಯೇ ಹೊರತು ಹಿಜಾಬ್ ತೆಗೆಯುವುದಿಲ್ಲ ಎಂದಿದ್ದಾರೆ.

ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದು ಬದುಕು ಕಟ್ಟಿಕೊಳ್ಳಬೇಕಾದ ವಿದ್ಯಾರ್ಥಿಗಳಿಗೆ ತಿಳಿಹೇಳಿ ಮಕ್ಕಳನ್ನು ಸರಿದಾರಿಗೆ ತರಬೇಕಾದ ಪೋಷಕರೇ ಪರೀಕ್ಷೆ ಬರೆಯದಿದ್ದರೂ ಪರವಾಗಿಲ್ಲ ಹಿಜಾಬ್ ಮಾತ್ರ ತೆಗೆಯಬೇಡಿ ಎನ್ನುತ್ತಿರುವುದು ನಿಜಕ್ಕೂ ದುರಂತವೇ ಸರಿ..

Edited By : Nirmala Aralikatti
PublicNext

PublicNext

15/02/2022 11:32 am

Cinque Terre

52.79 K

Cinque Terre

66

ಸಂಬಂಧಿತ ಸುದ್ದಿ