ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಧಿಕೃತ ವಿಚ್ಛೇದನ ಪಡೆದ ಬಿಲ್ ಗೇಟ್ಸ್ - ಮೆಲಿಂಡ ಫ್ರೆಂಚ್

ವಾಷಿಂಗ್ಟನ್ : ಮದುವೆಯಾಗಿ ಯಶಸ್ವಿ 27 ವರ್ಷಗಳ ಕಾಲ ವೈವಾಹಿಕ ಜೀವನ ನಡೆಸಿದ ಸಾಫ್ಟ್ ವೇರ್ ಕ್ಷೇತ್ರದ ದಿಗ್ಗಜ ಬಿಲ್ ಗೇಟ್ಸ್ ಮತ್ತು ಮೆಲಿಂಡ ಫ್ರೆಂಚ್ ಗೇಟ್ಸ್ ಅವರು 3 ತಿಂಗಳ ಹಿಂದೆ ದಾಂಪತ್ಯಕ್ಕೆ ಅಂತ್ಯ ಹಾಡುವ ಘೋಷಣೆ ಮಾಡಿದ್ದರು.

ಇವರ ಇಚ್ಚಾನುಸಾರ ಸೋಮವಾರ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ.

ಅಮೆರಿಕದ ವಾಷಿಂಗ್ಟನ್ನಿನ ಕಿಂಗ್ ಕೌಂಟಿ ನ್ಯಾಯಾಧೀಶರು ಈ ಜೋಡಿಯ ವಿವಾಹವನ್ನು ವಿಲೀನಗೊಳಿಸಿ ಆದೇಶ ಹೊರಡಿಸಿದ್ದಾರೆ. ಕಾನೂನು ಪ್ರಕಾರ 90 ದಿನಗಳ ವೈಟಿಂಗ್ ಪೀರಿಯಡ್ ನ ನಂತರ ಅಧಿಕೃತ ಆದೇಶ ಹೊರಬಂದಿದೆ ಎನ್ನಲಾಗಿದೆ.

Edited By : Nirmala Aralikatti
PublicNext

PublicNext

03/08/2021 12:26 pm

Cinque Terre

24.91 K

Cinque Terre

0

ಸಂಬಂಧಿತ ಸುದ್ದಿ