ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

3 ವಿಧಗಳಲ್ಲಿ ಕ್ರಿಸ್ಪಿ ಈರುಳ್ಳಿ ಬಜಿ ಮಾಡುವ ವಿಧಾನ!

ಕ್ರಿಸ್ಪಿ ಈರುಳ್ಳಿ ಬಜಿ ಅಂದ್ರೆನೇ ಬಾಯಲ್ಲಿ ನೀರು ಬರುತ್ತದೆ. ಅಂತಹದ್ರಲ್ಲಿ ಮೂರು ಮೂರು ರೀತಿಯ ಬಜಿ ಸವಿಯೋ ಖುಷಿನೇ ಬೇರೆ ಅಲ್ವೇ ? ಹೌದು. ಮೂರು ವಿಧಗಳಲ್ಲಿ ಕ್ರಿಸ್ಪಿ ಈರುಳ್ಳಿ ಬಜಿ ಮಾಡುವ ವಿಧಾನ ಇಲ್ಲಿದೆ ನೋಡಿ.

Edited By :
PublicNext

PublicNext

07/08/2022 06:43 pm

Cinque Terre

36.14 K

Cinque Terre

0