ದೀವಿ ಹಲಸಿನಲ್ಲಿ ವಿಟಮಿನ್ ಸಿ, ಸೇರಿದಂತೆ ಅಯೋಡಿನ್, ಪ್ಲೋರಿನ್, ಕಾರ್ಬನ್, ಹೈಡ್ರೇಟ್, ಶರ್ಕರ ಪಿಷ್ಟ ಅಲ್ಲದೆ, ಕ್ಯಾಲ್ಸಿಯಂ, ರಂಜಕ, ಕ್ಯಾರೊಟಿನ್ ಮೊದಲಾದವುಗಳು ಅಧಿಕ ಪ್ರಮಾಣದಲ್ಲಿದೆ. ಅಲ್ಲದೆ ಇದರ ಬೇರಿನಲ್ಲಿಯೂ ಔಷಧೀಯ ಗುಣಗಳಿವೆ ಎನ್ನಲಾಗಿದೆ. ಇಂತಹ ಉಪಯುಕ್ತ ದೀವಿ ಹಲಸು (ಜೀಗುಜ್ಜೆ) ಬಳಸಿ ಸುಕ್ಕ ಮಾಡುವ ವಿಧಾನವನ್ನು ಇಂದು ನಾವು ತಿಳಿಯೋಣ. ಜೀಗುಜ್ಜೆ ಸುಕ್ಕ ಯಾವ ಚಿಕನ್, ಮಟನ್‌ಗೂ ಕಮ್ಮಿ ಇಲ್ಲ. ನೀವು ಕೂಡ ಒಮ್ಮೆ ಈ ರೆಸಿಪಿ ಟ್ರೈ ಮಾಡಿ ರುಚಿ ಸವೆಯಿರಿ.
PublicNext
08/06/2022 09:25 am