ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಣಸೆ ತೊಕ್ಕು ಮಾಡುವ ವಿಧಾನ

ಬೇಸಿಗೆಯಲ್ಲಿ ಹುಣಸೆ ಹಣ್ಣು ಸವಿಯೋ ಖುಷಿನೇ ಬೇರೆ. ಆ ಖುಷಿಗೆ ಹೆಣ್ಣುಮಕ್ಕಳು ಹುಣಸೆ ಹಣ್ಣಿನಿಂದಲೇ ವಿವಿಧ ರೀತಿಯ ತೊಕ್ಕು ರೆಡಿ ಮಾಡುತ್ತಾರೆ. ಅದೇ ರೀತಿನೇ ಈಗ ಒಂದು ತಿಂಗಳು ಇಡಬಹುದಾದ ಹುಣಸೆ ಹಣ್ಣಿನ ತೊಕ್ಕು ತಯಾರ ಮಾಡಬಹುದು. ಅದರ ವಿಧಾನ ಇಲ್ಲಿದೆ ನೋಡಿ.

Edited By :
PublicNext

PublicNext

19/02/2022 07:17 pm

Cinque Terre

53.59 K

Cinque Terre

1