ಮಲ್ಪುರಿ ಹೆಸರೇ ತುಂಬಾ ವಿಭಿನ್ನವಾಗಿದೆ. ಕರಾವಳಿ ಕಡೆಗೆ ಇದನ್ನು ಹೆಚ್ಚಾಗಿ ಮಾಡುತ್ತಾರೆ. ಇದು ಎಲ್ಲರೂ ಇಷ್ಟಪಡುವ ಒಂದು ಸಿಹಿ ಖಾದ್ಯ. ಸಾಮಾನ್ಯವಾಗಿ ದೀಪಾವಳಿಗೆ ಇದನ್ನು ಮಾಡುತ್ತಾರೆ. ಆದರೆ ತುಂಬಾ ಜನಕ್ಕೆ ಇದನ್ನು ಮಾಡುವ ವಿಧಾನ ಗೊತ್ತಿರುವುದಿಲ್ಲ. ಅದರಲ್ಲೇ ಸ್ವಲ್ಪ ಭಿನ್ನವಾಗಿ ಮಾಲ್ಪುವ ಮಾಡುವ ಕ್ರಮ ಉತ್ತರ ಭಾರತದಲ್ಲಿ ಇದೆ. ಇಂದು ನಾವು ಸುಲಭವಾಗಿ ಮನೆಯಲ್ಲೇ ರುಚಿಯಾದ ಮಲ್ಪುರಿ ಮಾಡುವ ವಿಧಾನವನ್ನು ತಿಳಿಯೋಣ.
PublicNext
15/01/2022 02:55 pm