ಅಕ್ಕಿ, ಉದ್ದಿನ ಬೇಳೆ ಉಪಯೋಗಿಸಿ ನಾವು ಪಡ್ಡು ಮಾಡುವುದು ಸಾಮಾನ್ಯ. ಆದರೆ ಇವೆರಡೂ ಇಲ್ಲದೇ ಪಡ್ಡು ಮಾಡುವುದನ್ನು ತಿಳಿಯೋಣ. ಹಾಗಾದರೆ ಏನೆಲ್ಲಾ ಬಳಸಿ ನಾವು ವಿಭಿನ್ನವಾದ ಪಡ್ಡು ಮಾಡುವುದು ಎಂದು ಯೋಚಿಸುತ್ತಿದ್ದಿರಾ? ಈ ಪಡ್ಡಿನ ಹೆಸರು ಅವಲಕ್ಕಿ ಮೇಥಿ ಪಡ್ಡು. ಅಂದರೆ ಇದರಲ್ಲಿ ನಾವು ಅವಲಕ್ಕಿ, ಮೇಥಿ, ರವೆ ಜೊತೆಗೆ ಇತರ ಪದಾರ್ಥಗಳನ್ನು ಸೇರಿಸಿ ಮಸಾಲೆ ಪಡ್ಡು ಮಾಡಬಹುದು. ಹಿಂದಿನ ದಿನ ನೆನೆಸಿಟ್ಟು ರುಬ್ಬುವ ಅವಶ್ಯಕತೆ ಇಲ್ಲ. ಬನ್ನಿ ಹಾಗಾದರೆ ಇನ್ನೇಕೆ ತಡ ಬೇಗ ಅವಲಕ್ಕಿ ಮೇಥಿ ಮಸಾಲಾ ಪಡ್ಡು ಮಾಡುವುದನ್ನು ನೋಡೋಣ.
PublicNext
12/01/2022 02:05 pm