ಸ್ಪೆಷಲ್ ಚಪಾತಿ-ಇದಕ್ಕೆ ವಿಶೇಷ ಕಾಂಬಿನೇಷನ್. ನಿಜ, ಚಪಾತಿಗೆ ಏನೇ ಕಾಂಬಿನೇಷನ್ ಮಾಡಿದರೂ ಸರಿಯೇ. ಅದು ವಿಶೇಷ ರುಚಿಯನ್ನೆ ಕೊಡುತ್ತದೆ. ಅದೇ ಚಪಾತಿಗೆ ಎಳ್ಳು-ಬೆಲ್ಲ ಸೇರಿಸಿದರೆ ಹೇಗೆ..? ಅದಕ್ಕೊಂದು ಉದ್ದಿನ ಬೇಳೆ ಚಟ್ನಿ ಇದ್ದರೇ ಹೇಗೆ ಆಗಬಹುದು. ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಒಂದು ವಿಶೇಷ ಉತ್ತರ. ನೋಡಿ.
PublicNext
10/01/2022 05:53 pm